HalaShree: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಾಲಾಶ್ರೀ ಕೋಟಿ ವಂಚನೆ..!

ಗದಗ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ  ಟಿಕೆಟ್ ಕೊಡಿಸುವುದಾಗಿ ಪಿಡಿಒ ಸಂಜಯ್ ಚವಡಾಳ್ ರಿಂದ ಬರೋಬ್ಬರಿ ಒಂದು ಕೋಟಿ ರೂಗಳನ್ನು ಹಿರೆಹಡಗಲಿ ಅಭಿನವ ಹಾಲಾಶ್ರೀ ಸ್ವಾಮಿಜಿಗಳು ವಂಚಿಸಿರುವ ಕುರಿತು ದೂರು ದಾಖಲಾದ ಹಿನ್ನೆಲೆ ಹಾಲಾಶ್ರೀಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ಹಣವನ್ನು ಶ್ರೀಗಳು 10 ಲಕ್ಷ  ಮತ್ತುಮ್ಮೆ 40 ಲಕ್ಷ ಕೊನೆಯದಾಗಿ 50 ಲಕ್ಷ ಹಣವನ್ನು ಸಂಜಯ್ ಅವರಿಂದ ಪಡೆದುಕೊಂಡಿರುತ್ತಾರೆ.ಸದ್ಯ ಸಂಜಯ್ ಅವರು ಕರ್ತವ್ಯ ಲೋಪದಿಂದಾಗಿ ಅಮಾನತಾಗಿದ್ದಾರೆ. ಬೆಳಿಗ್ಗೆಯೇ ಹಾಲಶ್ರೀಯನ್ನ … Continue reading HalaShree: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಾಲಾಶ್ರೀ ಕೋಟಿ ವಂಚನೆ..!