ವಿಪಕ್ಷಕ್ಕೆ ವೀಡಿಯೋ ಮೂಲಕ ಬಿಜೆಪಿ ಟಾಂಗ್…!

Banglore News: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯ ೨೩ ಕಿ.ಮೀ. ಉದ್ದದ ಬೈಪಾಸ್ ರಸ್ತೆಯ ಕಾಮಗಾರಿ ಮುಕ್ತಾಯವಾಗಿದ್ದು ಸಾರ್ವಜನಿಕರಿಗೆ  ಓಡಾಟಕ್ಕೆ ಸಿದ್ಧವಾಗಿದೆ ಎಂದು ರ‍್ನಾಟಕ ಬಿಜೆಪಿ ಪ್ರಕಟಿಸಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಸಂಚಾರಕ್ಕೆ ಮುಕ್ತವಾಗಿರುವ ಬೈಪಾಸ್ ನ ವಿಡಿಯೋವನ್ನು ಅಪ್ಲೋಡ್ ಮಾಡಿ, “ನಿಮ್ದೇ ಈ ಹೈವೆ” ಎಂದು ಟ್ವೀಟ್ ಮಾಡಿದೆ. ವಿಡಿಯೋ ಹಾಕುವುದರ ಜೊತೆಗೆ ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದೆ ಬಿಜೆಪಿ  ಪಕ್ಷ. , ‘ಆರೋಪಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ … Continue reading ವಿಪಕ್ಷಕ್ಕೆ ವೀಡಿಯೋ ಮೂಲಕ ಬಿಜೆಪಿ ಟಾಂಗ್…!