ಕೆ ಆರ್ ಪುರಂನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ನಡ್ಡಾ ಭಾಷಣ

ಬಿಜೆಪಿ ಪಕ್ಷ ಚುನಾವಣೆಯನ್ನು ಗೆಲ್ಲಲು ಹಲವಾರು ರೀತಿಯಾಗಿ ತಂತ್ರವನ್ನು ಹುಡುಕುತಿದ್ದಾರೆ. ಕಾಂಗ್ರೆಸ್ನ ಬಗ್ಗೆ ಹಲವಾರು ರೀತಿಯಲ್ಲಿ ನಿಂದಿಸುವುದರ ಮೂಲಕ ಜನರ ಮನಸನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಬೆಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಬಹಳ ಮುಂಚುಣಿಯಲ್ಲಿದ್ದು ಹಲವಾರು ರೀತಿಯಲ್ಲಿ ಬವೆಳವಣಿಗೆಯನ್ನು ಸಾಧಿಸಿದೆ. ಈಗಾಗಲೆ ಜಾಗತೀಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ ಬೆಂಗಳೂರುಗೆ ಈಗ ಮತ್ತೆ ಹಲವು ಐಟಿ ಕಂಪನಿಗಳನ್ನು ತರುವ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯಿಂದ ಹಲವಾರು ನಿರುದ್ಯೋಗ ಯುವಕರಿಗೆ  ಉದ್ಯೋಗ ಕಲ್ಪಿನಿರುದ್ಯೋಗ ಸಮಸ್ಸೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ದೃಷ್ಟಿಯಿಂದ … Continue reading ಕೆ ಆರ್ ಪುರಂನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ನಡ್ಡಾ ಭಾಷಣ