“ಬಿಜಪಿಗರು ದೇಶಭಕ್ತರಲ್ಲ ಕಳ್ಳರು” : ರಾಹುಲ್ ಗಾಂಧಿ
State News: ಭಾರತ್ ಜೋಡೋ ಯಾತ್ರೆಯಲ್ಲಿ 40% ಕಮಿಷನ್ ಭ್ರಷ್ಟಾಚಾರ ಆರೋಪದ ಕುರಿತು ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ,ಯುಪಿಎ ಸರಕಾರದ ಅವಧಿಯಲ್ಲಿ ಎಲ್ಪಿಜಿ 400ರೂ.ಗಳಷ್ಟಿತ್ತು, ಈಗ ಅದು 1000 ರೂ.ಗೆ ತಲುಪಿದೆ. ಈ ಹೆಚ್ಚುವರಿ 600 ರೂ.ಗಳನ್ನು ಯಾರು ಪಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಇನ್ನು ಪ್ರಧಾನ ಮಂತ್ರಿ ನರೆಂದ್ರ ಮೋದಿ ಮತ್ತು ಬಿಜೆಪಿ ಸದಸ್ಯರು ದೇಶಭಕ್ತರಲ್ಲ, ಅವರೆಲ್ಲರು ‘ಕಳ್ಳರು’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗುವಂತೆ ಮಾಡಿ : ನಟ ಝೈದ್ ಖಾನ್ … Continue reading “ಬಿಜಪಿಗರು ದೇಶಭಕ್ತರಲ್ಲ ಕಳ್ಳರು” : ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed