ನಾನೇನು ಅಸಭ್ಯವಾಗಿ ವರ್ತಿಸಿಲ್ಲ, ವೇಶ್ಯೆ ಪದ ಬಳಸಿಲ್ಲ – ಬಿ.ಕೆ ಹರಿಪ್ರಸಾದ್

Political news : ಕಾಂಗ್ರೆಸ್ ಪಕ್ಷದ ನಾಯಕರು ಎಲುಬಿಲ್ಲದ ನಾಲಿಗೆ ಅಂತ ತಮಗೆ ಇಷ್ಟ ಬಂದ ಹಾಗೇ ನಾಲಿಗೆ ಹರಿಬಿಟ್ತಿದ್ದಾರೆ. ಪ್ರಜಾಧ್ವನಿಯಾತ್ರೆಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾ ವಿಧಾನಪರಿಷತ್ ವಿಪಕ್ಷ ನಾಯಕ ಬಿಜೆಪಿಗರನ್ನ ವೇಶ್ಯೆ ರೀತಿ ಮಾರಿಕೊಳ್ಳುತ್ತಿದ್ದಾರೆ ಎಂದಿದ್ದರು. ಆದರೆ ಈಗ ಉಲ್ಟಾ ಹೊಡೆದ ಬಿ.ಕೆ ಹರಿಪ್ರಸಾದ್ ನಾನೇನು ಅನುಚಿತ ಪದ ಬಳಸಿಲ್ಲ. ವೇಶ್ಯೆ ಎಂಬ ಪದವನ್ನ ನಾನು ಬಳಸಿಲ್ಲ,ಲೈಂಗಿಕ ಕಾರ್ಯಕರ್ತರ ಬಗ್ಗೆ ನನಗೂ ಕಾಳಜಿ ಇದೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದು ಗೊತ್ತಿದೆ ಎಂದು … Continue reading ನಾನೇನು ಅಸಭ್ಯವಾಗಿ ವರ್ತಿಸಿಲ್ಲ, ವೇಶ್ಯೆ ಪದ ಬಳಸಿಲ್ಲ – ಬಿ.ಕೆ ಹರಿಪ್ರಸಾದ್