ರಾಜಧಾನಿಯಲ್ಲಿ ‘ಬ್ಲೂ ಫೀವರ್’ ಹಾವಳಿ : ಚಿಕ್ಕಮಕ್ಕಳಲ್ಲಿ ಜ್ವರ, ಶೀತ ಕಾಣಿಸಿದರೆ ನಿರ್ಲಕ್ಷ್ಯ ಬೇಡ

ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್ ಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದು, ಈಗಿರುವ ಹವಾಮಾನ ಎಲ್ಲರನ್ನೂ ಆತಂಕಕ್ಕಿಡು ಮಾಡಿದೆ. ಚಳಿಗಾಲದಲ್ಲೂ ಅಕಾಲಿಕ ಮಳೆಯಿಂದ ಶೀತ ಗಾಳಿ ಹೆಚ್ಚಾಗಿದ್ದು, ಮನೆಯಲ್ಲಿ ಚಿಕ್ಕಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಳ್ಳುತ್ತಿದೆ. ಆದರೆ ಮಕ್ಕಳಲ್ಲಿ ಜ್ವರ ಕಾಣಿಸಿದರೆ ಶೀತ ಗಾಳಿಯಿಂದ ಬಂದ ಮಾಮೂಲಿ ಜ್ವರ ನೆಗಡಿಯೆಂದು ಜನ ಭಾವಿಸುತ್ತಿದ್ದಾರೆ. ರಾಜಧಾನಿಯಲ್ಲಿ ಹೊಸ ರೋಗವೊಂದು ಕಾಲಿಟ್ಟಿದ್ದು, ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ ಇದಕ್ಕೆ ಬ್ಲೂ ಫೀವರ್ ಎಂದು ಹೇಳಲಾಗುತ್ತದೆ. ನಾಳೆ … Continue reading ರಾಜಧಾನಿಯಲ್ಲಿ ‘ಬ್ಲೂ ಫೀವರ್’ ಹಾವಳಿ : ಚಿಕ್ಕಮಕ್ಕಳಲ್ಲಿ ಜ್ವರ, ಶೀತ ಕಾಣಿಸಿದರೆ ನಿರ್ಲಕ್ಷ್ಯ ಬೇಡ