ಕೃಷಿಯಲ್ಲಿ ಹೊಸ ಆವಿಷ್ಕಾರ ನೀಲಿ ಬಣ್ಣದ ಗೋದಿ ಉತ್ಪಾದನೆ

special story ಇತ್ತೀಚಿನ ದಿನಗಳಲ್ಲಿ ಆಧುನಿಕ ಯುಗದಿಂದಾಗಿ ಕೆಲಸದ ಒತ್ತಡ ಮತ್ತು ರಾಸಾಯನಿಕ ಆಹಾರ ಪದಾರ್ಥಗಳೀಳದಾಗಿ ಜನರು ಸಂಪಾದಿಸಿದ ದುಡ್ಡನ್ನೆಲ್ಲ ಆರೋಗ್ಯವನ್ನ ಕಾಪಾಡಿಕೊಳ್ಳಲು ಖರ್ಚು ಮಾಡುವ ಪರೀಸ್ಥಿತಿ ಎದುರಾದಿದೆ ಹಾಗಾಗಿ ಕೃಷಿಕರು ಜನರಿಗೆ ಒಳ್ಳೆಯ ಗುಣಮಟ್ಟದ ಆಹಾರ ಉತ್ಪನ್ನ ಒದಗಿಸಬೇಕು ಎನ್ನು ದೃಷ್ಟಿಯಿಂದ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತಿದ್ದಾರೆ. ಬೆಲೆ ಜಾಸ್ತಿ ಇದ್ದರು ಪರವಾಗಿಲ್ಲ ಆರೋಗ್ಯವನ್ನು ಸ್ವಾಸ್ಥಯವಾಗಿ ಇಟ್ಟುಕೊಳ್ಳಬೇಕು ಎನ್ನುವುದರ ಸಲುವಾಗಿ ಸಾವಯವ ಆಹಾರದ ಕಡೆ ಮುಖ ಮಾಡಿದ್ದಾರೆ. ಹಾಗಾಗಿ ಸರ್ಕಾರವು ಸಹ ಸಾವಯವ ಕೃಷಿಗೆ … Continue reading ಕೃಷಿಯಲ್ಲಿ ಹೊಸ ಆವಿಷ್ಕಾರ ನೀಲಿ ಬಣ್ಣದ ಗೋದಿ ಉತ್ಪಾದನೆ