ವಿದ್ಯಾರ್ಥಿ ಪಾಸ್ ಎಲ್ಲಾ ಸಮಯದಲ್ಲೂ ಉಪಯೋಗಿಸಬಹುದು : ಬಿಎಂಟಿಸಿ ಆದೇಶ

ಬೆಂಗಳೂರು: ಬಿಎಂಟಿಸಿ ವಿದ್ಯಾರ್ಥಿ ಪಾಸ್ ಸಂಜೆ 7.30ರ ನಂತರವೂ ಉಪಯೋಗಿಸಬಹುದೆಂದು ಬಿಎಂಟಿಸಿ ಆದೇಶ ನೀಡಿದೆ. ಬಸ್ ಕಂಡಕ್ಟರ್ ವಿದ್ಯಾರ್ಥಿಗಳಿಗೆ 7.30ರ ನಂತರ ಸಂಚರಿಸುವ ವಿದ್ಯಾರ್ಥಿಗಳಿಗೆ ಪಾಸ್ ಮಾನ್ಯವಿಲ್ಲವೆಂದು ಟಿಕೆಟ್ ನೀಡಬಾರದು ಎಂದು ಬಸ್ ನಿರ್ವಾಹಕರಿಗೆ ಬಿಎಂಟಿಸಿ ಹೇಳಿದೆ. ಚೀನಾದಲ್ಲಿ ಮತ್ತೆ ಕೊರೊನ ಕಾಟ..! 7.30 ರ ನಂತರ ವಿದ್ಯಾರ್ಥಿಗಳಿಗೆ ಪಾಸ್ ಮಾನ್ಯವಿಲ್ಲವೆಂದು ಕಂಡಕ್ಟರ್ ಟಿಕೇಟ್ ನೀಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳ ದೂರು ಪರಿಶೀಲಿಸಿ ಯಾವ ಸಮಯದಲ್ಲಾದರೂ ವಿದ್ಯಾರ್ಥಿ … Continue reading ವಿದ್ಯಾರ್ಥಿ ಪಾಸ್ ಎಲ್ಲಾ ಸಮಯದಲ್ಲೂ ಉಪಯೋಗಿಸಬಹುದು : ಬಿಎಂಟಿಸಿ ಆದೇಶ