ಬಾಲಿವುಡ್ ನಟ ಬಾಬಿ ಡಿಯೋಲ್ ಬರ್ತ್‌ಡೇಗೆ ಉಧೀರನ್ ಲುಕ್ ರಿಲೀಸ್

Bollywood News: ಬಾಲಿವುಡ್ ನಟ ಬಾಬಿ ಡಿಯೋಲ್‌ ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದು, ಇಂದು ಬಾಬಿ ನಟನೆಯ ಕಂಗುವ ಚಿತ್ರದ ಅಧೀರ ಲುಕ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಬಾಬಿ ಭಯಂಕರವಾಗಿ ಕಂಡಿದ್ದಾರೆ. ತಮಿಳು ಭಾಷೆಯ ಈ ಸಿನಿಮಾವನ್ನು 38 ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಮೊನ್ನೆಯಷ್ಟೇ ಕಂಗುವ ಪಾತ್ರದಲ್ಲಿರುವ ನಟ ಸೂರ್ಯ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇನ್ನು ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿಲ್ಲ. ಆಗಲೇ ಹೆಚ್ಚಿನ ಸಂಖ್ಯೆಯಲ್ಲಿ ಟಿಕೇಟ್ ಸೇಲಾಗುವ ಎಲ್ಲ ಸಾಧ್ಯತೆ … Continue reading ಬಾಲಿವುಡ್ ನಟ ಬಾಬಿ ಡಿಯೋಲ್ ಬರ್ತ್‌ಡೇಗೆ ಉಧೀರನ್ ಲುಕ್ ರಿಲೀಸ್