ಮುನಿಸು ಮರೆತು ಒಂದಾದ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ದಂಪತಿ

Bollywood News: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಕೆಲ ಕಾರಣಗಳಿಂದ ತಮ್ಮ ಪತ್ನಿಯಿಂದ ದೂರಾಗಿದ್ದರು. ಇದೀಗ ಪತಿ ಪತ್ನಿ ಮತ್ತೆ ಒಂದಾಗಿದ್ದಾರೆ. ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಕಿ, ತಮ್ಮ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಕೆಲ ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದರು. ಅಲ್ಲದೇ, ಮೂರನೇಯ ವ್ಯಕ್ತಿಯಿಂದ ಇವರ ಸಂಬಂಧ ಮುರಿದು ಬಿದ್ದಿತ್ತು ಅಂತಲೂ ಹೇಳಲಾಗುತ್ತದೆ. ಆಲಿಯಾ, ನವಾಜುದ್ದೀನ್ ಮತ್ತು ಆತನ ತಾಯಿಯ ಮೇಲೆ ದಾರ್ಜನ್ಯ ಕೇಸ್ ಹಾಕಿ, ಬೇರೆ ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ದುಬೈನಲ್ಲಿ … Continue reading ಮುನಿಸು ಮರೆತು ಒಂದಾದ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ದಂಪತಿ