ಬಾಲಿವುಡ್ ನಟನ ವಾಟ್ಸಪ್ ಖಾತೆ ಬ್ಲಾಕ್: ಕಾರಣವೇನು..?

Movie News: ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿ ಹಲವು ಭಾಷೆಗಳಲ್ಲಿ ನಟಿಸಿ, ಸಮಾಜ ಸೇವೆಯಲ್ಲಿ ಮುಂದಾಗಿರುವ ನಟ ಸೋನು ಸೂದ್ ವಾಟ್ಸಪ್‌ ಖಾತೆಯನ್ನು ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಲಾಗಿತ್ತು. 61 ಗಂಟೆಗಳ ಬಳಿಕ ಅವರ ವಾಟ್ಸಪ್ ಖಾತೆ ಸರಿಯಾಗಿದೆ. ಹಾಗಾದ್ರೆ ಯಾಕೆ ಇವರ ವಾಟ್ಸಾಪ್‌ ಖಾತೆ ಬ್ಲಾಕ್ ಆಗಿದೆ ಅಂತಾ ನೋಡೋದಾದ್ರೆ, ನಾವು ವಾಟ್ಸಪ್‌ ರೂಲ್ಸ್ ಬ್ರೇಕ್ ಮಾಡಿದ್ರೆ ವಾಟ್ಸಪ್ ಖಾತೆ ಬ್ಲಾಕ್ ಮಾಡಲಾಗತ್ತೆ. ಸೋನು ಕೂಡ ಯಾವುದೋ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ಈ … Continue reading ಬಾಲಿವುಡ್ ನಟನ ವಾಟ್ಸಪ್ ಖಾತೆ ಬ್ಲಾಕ್: ಕಾರಣವೇನು..?