ಬಾಲಿವುಡ್ ನಟಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು: 12 ವರ್ಷದ ದಾಂಪತ್ಯ ಜೀವನ ಅಂತ್ಯ
Bollywood News: ಬಾಲಿವುಡ್ ಬ್ಯೂಟಿ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 2012 ಇಸಾ ಡಿಯೋಲ್ ಉದ್ಯಮಿ ಭರತ್ ತಖ್ತಾನಿ ಎಂಬುವವನೊಂದಿಗೆ ವಿವಾಹವಾಗಿದ್ದರು. 2017ರಲ್ಲಿ ಮಗಳು ರಾಧ್ಯಾ ಹುಟ್ಟಿದ್ರೆ, 2019ರಲ್ಲಿಯೂ ಇವರಿಗೆ ಒಂದು ಮಗು ಜನಿಸಿತ್ತು. ಆದರೆ ಇದೀಗ ಇಶಾ ಸಂಸಾರದಲ್ಲಿ ಬಿರುಕು ಮೂಡಿದ್ದು, ದಾಂಪತ್ಯ ಜೀವನ ಅಂತ್ಯವಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಇಶಾ, ನಾವಿಬ್ಬರು ಬೇರೆ ಬೇರೆಯಾಗುವ ಬಗ್ಗೆ ಒಪ್ಪಿಗೆ ಪಡೆದೇ, ಬೇರೆಯಾಗುತ್ತಿದ್ದೇವೆ. … Continue reading ಬಾಲಿವುಡ್ ನಟಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು: 12 ವರ್ಷದ ದಾಂಪತ್ಯ ಜೀವನ ಅಂತ್ಯ
Copy and paste this URL into your WordPress site to embed
Copy and paste this code into your site to embed