ನಿರ್ಮಾಣ ಸಂಸ್ಥೆ ಶುರುಮಾಡಿದ ಬಾಲಿವುಡ್ ನಟಿ ಕೃತಿ ಸನೋನ್

ಸಿನಿಮಾ ಸುದ್ದಿ : ಹೌದು ವಿಕ್ಷಕರೆ ಆದಿಪುರುಷ ಷಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ನಟಿಸಿದೆ ಬಾಲಿವುಡ್ ನಟಿ ಹಲವಾರು ಕಾರಣಗಳಿಂದ ಸೋಲು ಅನುಭವಿಸಿದೆ. ಸಿನಿಮಾ ಸೋಲನ್ನು ಅನುಭವಿಸಿದರೂ ಯಾವುದನ್ನು  ತಲೆಕೆಡಸಿಕೊಳ್ಳದೆ ಈಗ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಶುರುಮಾಡಿದ್ದಾರೆ. ನಾನು ಸಿನಿಮಾ ರಂಗದಲ್ಲಿ ಕಳೆದ 9 ವರ್ಷಗಳಿಂದ ಕೆಲಸ ಮಾಡುತಿದ್ದೇನೆ ನನಗೆ ಸಾಕಷ್ಟು ಅನುಭವಿದ್ದರೂ ನಾನು ಇನ್ನು ಕಲಿಯುವುದಿದೆ. ಅದರ ನಡುವೆ ನನ್ದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ಶುರುಮಾಡಿ ಇನ್ನು ಹೆಚ್ಚಿನ ಸಮಯುವನ್ನು ಸಿನಿಮಾರಂಗಕ್ಕೆ … Continue reading ನಿರ್ಮಾಣ ಸಂಸ್ಥೆ ಶುರುಮಾಡಿದ ಬಾಲಿವುಡ್ ನಟಿ ಕೃತಿ ಸನೋನ್