ಬಾಲಿವುಡ್ ನಲ್ಲಿ ರಾಕಿ ಭಾಯ್ ಗೆ ನಂ.1 ಪಟ್ಟ..?!

Bollyood News: ಹಿಂದಿ ಚಿತ್ರರಂಗದಲ್ಲಿ ಸದ್ಯ ಪರಭಾಷೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ದಕ್ಷಿಣದ ಹಲವು ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇದರಿಂದ ಅಲ್ಲಿಯವರಿಗೆ ಭಯ ಶುರುವಾಗಿದೆ. ಆದರೆ, ಇತ್ತೀಚೆಗೆ ತೆರೆಗೆ ಬಂದ ಯಾವ ಬಾಲಿವುಡ್ ಚಿತ್ರಗಳು ಕೂಡ ದೊಡ್ಡ ಮಟ್ಟದ ಗೆಲುವಿನ ನಗೆ ಬೀರಿಲ್ಲ. ಕೆಲವರು ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಬಾಲಿವುಡ್​ನ ಸ್ಟಾರ್ ನಟ ಶಾಹಿದ್ ಕಪೂರ್ ಅವರು ಯಶ್ ಗೆ ಬಾಲಿವುಡ್​ನ ನಂಬರ್ ಒನ್ ಹೀರೋ … Continue reading ಬಾಲಿವುಡ್ ನಲ್ಲಿ ರಾಕಿ ಭಾಯ್ ಗೆ ನಂ.1 ಪಟ್ಟ..?!