ಪತಿಯ ವಿಚಾರಕ್ಕೆ ಕೋರ್ಟ ಮೆಟ್ಟಿಲೇರಿದ ಬಾಲಿವುಡ್ ನಟಿ ರಾಖಿ ಸಾವಂತ್

film story ಹೆಣ್ಣು ಎಷ್ಟು ಶ್ರೀ ಮಂತವಾಗಿದ್ದರೆನು, ಎಷ್ಟು ಧೈರ್ಯವಿದ್ದರೇನು ಒಂದು ಗಂಡಿನ ಬುಜ ಎಷ್ಟು ಮುಖ್ಯವೆಂದು ಈ ಕಥೆಯಿಂದ ತಿಳಿಯುತ್ತದೆ. ಅದಕ್ಕೆ ಗಂಡನಾದವನು ಹೆಂಡತಿಯನ್ನು ಸಹ ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು.ಹುಡುಹಿ ಹತ್ತರವಿರುವ ಆಸ್ತಿಯ ಆಸೆಗೆ ಅವಳನ್ನು ಪ್ರೀತಿಸುವ ನಾಟಕವಾಡಿ ನತರ ಅವಳಿಗೆ ಮೋಸ ಮಾಡುವುದು ಸರಿಯಲ್ಲ.ಇದೆ ರೀತಿಯ ಘಟನೆಯೊಂದು ಬಾಲಿವುಡ್ ನಟಿಯ ಬಾಳಲ್ಲಿ ಸಂಭವಿಸಿದೆ. ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಇಂದು ಮೈಸೂರಿನ ಕೋರ್ಟ್ ಗೆ ಹಾಜರಾಗಿದ್ದು, ಈ ವೇಳೆ … Continue reading ಪತಿಯ ವಿಚಾರಕ್ಕೆ ಕೋರ್ಟ ಮೆಟ್ಟಿಲೇರಿದ ಬಾಲಿವುಡ್ ನಟಿ ರಾಖಿ ಸಾವಂತ್