ನನ್ನ ಸಿನಿಮಾ ಸೋಲಲು ಕಾರಣ ಜನರ ಬಳಿ ಹಣವಿಲ್ಲ
film stpory ರಾಕುಲ್ ಪ್ರೀತ್ ಸಿಂಗ್ ತಮ್ಮ ಸಿನಿ ಜೀವನವನ್ನು ಕನ್ನಡ ಚಿತ್ರಂಗದ ಮೂಲಕ ಶುರುಮಾಡಿದರು. ನಂತರ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹೀಗೆ ಹಲವು ಭಾಷೆಯಲ್ಲಿ ನಟಿಸ ದಶಕಗಳೆ ಕಳೆಯತ್ತಾ ಬಂದರೂ ನಟಿಯಾಗಿ ತಮ್ಮ ಹೆಸರನ್ನು ಉಳಿಸಿಕೊಂಡು ಬಂದುದ್ದಾರೆ. ಆದರೆ ಈಗ ಬಾಲಿವುಡೆಗೆ ಹಾರಿದ ನಂತರ ತಮ್ಮನಟನೆಯ ಎಲ್ಲಾ ಸಿನಿಮಾ ಗಳು ನೆಲ ಕಚ್ಚುತ್ತಿವೆ. ಇದಕ್ಕೆ ಕಾರಣವೇನೆಂದು ಮಾಧ್ಯಮದವರು ಕೆಳಿದ ಪ್ರಶ್ನೆಗೆ ಬಹಳ ಹಾಸ್ಯಅಸ್ಪದವಾಗಿ ಇತ್ತರವನ್ನು ನೀಡಿದ್ದಾರೆ. ನನ್ನ ನಟನೆಉ ಸಾಲು ಸಾಲು ಸಿನಿಮಾ … Continue reading ನನ್ನ ಸಿನಿಮಾ ಸೋಲಲು ಕಾರಣ ಜನರ ಬಳಿ ಹಣವಿಲ್ಲ
Copy and paste this URL into your WordPress site to embed
Copy and paste this code into your site to embed