ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್

Bollywood News: ಬಾಲಿವುಡ್ ಹೆಸರಾಂತ ಗಾಯಕ ಉದೀತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಕೂಡ ಗಾಯಕರು. ಈ ಹಿಂದೆ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಆಗಿದ್ದ ಆದಿತ್ಯ, ಶೋನಲ್ಲಿ ಜಡ್ಜ್ ಆಗಿದ್ದ ನೇಹಾ ಕಕ್ಕರ್ ಅವರನ್ನು ವಿವಾಹವಾಗಲಿದ್ದಾರೆಂಬ ಸುದ್ದಿ ಇತ್ತು. ಆದರೆ ಅದು ಸತ್ಯವಾಗಲಿಲ್ಲ. ಇಬ್ಬರು ಬೇರೆ ಬೇರೆ ಜೀವನ ಸಂಗಾತಿಯನ್ನು ಹುಡುಕಿಕೊಂಡರು. ಅಲ್ಲದೇ, ಅಭಿಮಾನಿಯ ಎದುರು ಸಿಟ್ಟು ತೋರಿಸಿ, ಆದಿತ್ಯ ಈ ಮೊದಲು ಸುದ್ದಿಯಾಗಿದ್ದರು. ಇದೀಗ ಮತ್ತೆ ಅದೇ ವಿಷಯಕ್ಕೆ ಆದಿತ್ಯ ಟ್ರೋಲ್ ಆಗಿದ್ದು, ಫ್ಯಾನ್ ಮೊಬೈಲ್ … Continue reading ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್