ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು
Bengaluru News: ಬೆಂಗಳೂರು: ಬೆಂಗಳೂರು ನಗರದ 23 ಶಾಲೆಗಳಿಗೆ ಮತ್ತು ಬೆಂಗಳೂರು ಹೊರವಲಯದ 12 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮೇಲ್ ಮೂಲಕ, ಬಾಂಬ್ ಇದೆ ಎಂದು ಹೇಳಲಾಗಿದೆ. ಈ ಮೇಲ್‌ನಲ್ಲಿ ಮುಜಾಹಿದ್ದೀನ್ ಸಂಘಟನೆಯ ಹೆಸರು ಬರೆದಿದ್ದು, ಇದು ಮುಜಾಹಿದ್ದೀನ್ ಸಂಘಟನೆಯ ಕೃತ್ಯ ಎಂದು ಹೇಳಲಾಗಿದೆ. ಆದರೆ ಇದು ಪುಂಡ ಪೋಕರಿಗಳು ಮಾಡಿದ್ದೋ, ಅಥವಾ ಮುಜಾಹಿದ್ದೀನ್ ಮಾಡಿದ್ದೋ ಅನ್ನೋದು ಮಾತ್ರ ಗೊತ್ತಾಗಬೇಕಿದೆ. ಈಗಾಗಲೇ ಹಲವು ಶಾಲೆಗಳ ಮಕ್ಕಳಿಗೆ ರಜೆ ಘೋಷಿಸಲಾಗಿದ್ದು, ಅವರ ಪೋಷಕರನ್ನು ಕರೆದು, ಮಕ್ಕಳನ್ನು … Continue reading ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು
Copy and paste this URL into your WordPress site to embed
Copy and paste this code into your site to embed