ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

National News: ಪುರಾತನ ಕಾಲದಿಂದಲೂ, ಉತ್ತಮ ಕಾರ್ಯಗಳಿಗೆ ವಿಘ್ನ ತರಲು ರಕ್ಕಸರು ಕಾದು ಕುಳಿತಂತೆ, ರಾಮಮಂದಿರದ ಮೇಲೂ ದುಷ್ಟರ ಕಣ್ಣು ಬಿದ್ದಿದೆ. ಎಲ್ಲ ಭಾರತೀಯರು, ತಮ್ಮ ಬಹುವರ್ಷಗಳ ಕನಸಾದ ರಾಮ ಮಂದಿರ ಉದ್ಘಾಟನೆಯ ಕ್ಷಣಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ಅಲ್ಲದೇ ಅಯೋಧ್ಯೆಯಲ್ಲಿಯೂ ರಾಮ ಮಂದಿರ ಉದ್ಘಾಟನೆಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ರಾಮಮಂದಿರದ ಮೇಲೆ ನಾವು ಬಾಂಬ್ ದಾಳಿ ಮಾಡುತ್ತೇವೆ. ಸಿಎಂ ಯೋಗಿ ಆದಿತ್ಯನಾಥ್‌ರನ್ನೂ ಮುಗಿಸುವ ಸಂಚು ಮಾಡಿದ್ದೇವೆ ಎಂದು ಉಗ್ರನೊಬ್ಬ ಬೆದರಿಕೆ ಈ ಮೇಲ್ ಕಳಿಸಿದ್ದಾನೆ. … Continue reading ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!