Brand Bangalore : ಬ್ರ್ಯಾಂಡ್‌ ಬೆಂಗಳೂರು ಯೋಜನೆಗಾಗಿ ಸರ್ಕಾರದ ಮಹತ್ವದ ನಿರ್ಧಾರ….!

Banglore News : ನಮ್ಮ ಬೆಂಗಳೂರನ್ನು ಬ್ರ್ಯಾಂಡ್‌ ಬೆಂಗಳೂರನ್ನಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರ ಶ್ರಮಿಸುತ್ತಿದೆ. ಅನೇಕ ಯೋಜನೆಗಳನ್ನು ಮಾಡುತ್ತಿವೆ. ಇಂದು ಅಂದರೆ ಜುಲೈ 24ರಂದು  ಮಹತ್ವದ ಹೆಜ್ಜೆ ಇಟ್ಟಿದ್ದು ಕೆನಡಾ ಮೂಲದ ವರ್ಲ್ಡ್‌ ಡಿಸೈನ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯು ನವ ಬೆಂಗಳೂರನ್ನು ಕಟ್ಟಲು ಅಗತ್ಯವಿರುವ ಸಲಹೆಗಳನ್ನು ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರಕ್ಕೆ ನೀಡಲಿದೆ. ಸಂಸ್ಥೆಯ 200 ಮಂದಿ ನುರಿತ ಇಂಜಿನಿಯರ್‌ಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟು ಇಲ್ಲಿನ ರಸ್ತೆಗಳು, ಫುಟ್‌ಪಾತ್‌, ಜಂಕ್ಷನ್‌ಗಳು, ಫ್ಲೈಓವರ್‌ಗಳು ಸೇರಿದಂತೆ ಮೊದಲಾದ … Continue reading Brand Bangalore : ಬ್ರ್ಯಾಂಡ್‌ ಬೆಂಗಳೂರು ಯೋಜನೆಗಾಗಿ ಸರ್ಕಾರದ ಮಹತ್ವದ ನಿರ್ಧಾರ….!