‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’

Hassan Political News: ಹಾಸನ: ಹಾಸನದಲ್ಲಿಂದು ಸುದ್ದಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ, ಬರ ಅಧ್ಯಯನದ ಬಗ್ಗೆ ಮಾತನಾಡಿದ್ದಾರೆ. 14 ತಂಡಗಳ ಮೂಲಕ ಬರ ಅಧ್ಯಯನ ಮಾಡಿ ರಾಜ್ಯ ಕೇಂದ್ರ ಬರ ಪರಿಹಾರ ಕೊಡಬೇಕ ಅಂತ ಕೇಂದ್ರ ಮತ್ತು ರಾಜ್ಯಕ್ಕೆ ಒತ್ತಡ ಹಾಕ್ತೀವಿ. ಆದ್ರೆ ಯಾರು ಮೂಲ ಕರ್ತವ್ಯ ಮಾಡಬೇಕು ಅವ್ರ ವೈಫಲ್ಯ ಬಗ್ಗೆ ಹೆಚ್ಚು ಗಮನ ನೀಡಿದ್ದೆವು. ಮುಖ್ಯವಾಗಿ ಆಗಸ್ಟ್ ನಲ್ಲಿ ಮಳೆ ಬೇಕು. ಹಾಸನದಲ್ಲಿ ಆಗಸ್ಟ್ ನಲ್ಲಿ 73. % ಮಳೆ ಕಮ್ಮಿ … Continue reading ‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’