Brand Bengalore: ಬ್ರ್ಯಾಂಡ್ ಬೆಂಗಳೂರು.! ವ್ಯಾಪಾರಿಗಳು ಬೀದಿ ಪಾಲು

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆ ಚೆನ್ನಾಗಿದೆ ಆದರೆ ಈ ಯೋಜನೆ ಕಾಮಗಾರಿ ಶುರು ಮಾಡಿದರೆ ಬೀಬಿ ಬದಿ ವ್ಯಾಪಾರಿಗಳು ಬೀದಿಗೆ ಬೀಳುವುದು ಖಂಡಿತ ಏಕೆಂದರೆ ಬೇರೆ ಕಡೆಯಿಂದ ಬಂದಂತಹ ಅದೆಷ್ಟೋ ಜನರು ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನವನ್ನು ನಡೆಸುತಿದ್ದಾರೆ. ಬಿಬಿಎಂಪಿ ಸಮಿಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಖ್ಯೆ ಸುಮಾರು 1.50 ಲಕ್ಷ ವ್ಯಾಪಾರಿಗಳಿದ್ದಾರೆ ಅವರಲ್ಲಿ ಸುಮಾರು 25 ಸಾವಿರ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಪರವಾನಿಗೆ ನೀಡಿದೆ ಹಾಗೂ ಇನ್ನುಳಿದ 89 ಸಾವಿರ ಬೀದಿ ಬದಿ … Continue reading Brand Bengalore: ಬ್ರ್ಯಾಂಡ್ ಬೆಂಗಳೂರು.! ವ್ಯಾಪಾರಿಗಳು ಬೀದಿ ಪಾಲು