ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

Recipe: ಮಳೆಗಾಲ ಅಂದ್ರೆ ಸಾಮಾನ್ಯವಾಗಿ ಎಲ್ಲ ಮನೆಯಲ್ಲಿ ಮಾಡುವ ಸ್ನ್ಯಾಕ್ಸ್ ಅಂದ್ರೆ ಬಜ್ಜಿ. ಸಾಮಾನ್ಯವಾಗಿ ಬಜ್ಜಿ ಮಾಡುವಾಗ, ಕಡಲೆ ಹಿಟ್ಟಿನಿಂದ ಬಜ್ಜಿ ತಯಾರಿಸಲಾಗುತ್ತದೆ. ಆದರೆ ಬೇರುಹಲಸಿನ ಬಜ್ಜಿಯನ್ನ ಡಿಫ್ರೆಂಟ್ ಆಗಿ ಮಾಡ್ತಾರೆ. ಹಾಗಾದ್ರೆ ಜೀಗುಜ್ಜೆ ಬಜ್ಜಿ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಈ ಬಜ್ಜಿ ಮಾಡುವಾಗ ಬೇರುಹಲಸಿನಕಾಯಿಯ ಸಿಪ್ಪೆ ತೆಗೆದು, ಚಿಪ್ಸ್ ಮಾಡುವ ಮಣೆಯಲ್ಲಿ, ಚಿಪ್ಸ್‌ಗೆ ಕತ್ತರಿಸಿದ ಹಾಗೆ ಕತ್ತರಿಸಬೇಕು. ಕತ್ತರಿಸಿದ ಬೇರುಹಲಸನ್ನು ನೀರಿನಲ್ಲಿ ಹಾಕಿಡಿ. ಬಳಿಕ ಕಾಟನ್‌ ಬಟ್ಟೆಗೆ … Continue reading ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ