ಬ್ರೆಡ್ ಮತ್ತು ಹಾಲು ಸೇರಿಸಿ, ಈ ಸ್ವಾದಿಷ್ಟ ಸ್ವೀಟ್ ತಯಾರಿಸಬಹುದು..

ಬ್ರೆಡ್ ಬರೀ ಸ್ಯಾಂಡವಿಚ್ ಮಾಡೋಕ್ಕಲ್ಲ. ಬದಲಾಗಿ ನೀವು ಬ್ರೆಡ್‌ನಿಂದ ಸ್ವೀಟ್ಸ್ ಮಾಡಬಹುದು. ಕೆಲವರಿಗೆ ಬ್ರೆಡ್‌ನಿಂದ ಗುಲಾಬ್ ಜಾಮೂನ್ ಮಾಡೋದು ಗೊತ್ತು. ಆದ್ರೆ ನಾವಿಂದು ಹಾಲು ಮತ್ತು ಬ್ರೆಡ್ ಬಳಸಿ ಇನ್ನೊಂದು ರೀತಿಯ ಸ್ವೀಟ್ ಮಾಡುವುದನ್ನ ಹೇಳಲಿದ್ದೇವೆ. ಹಾಗಾದ್ರೆ ಅದಕ್ಕೆ ಏನೇನು ಸಾಮಗ್ರಿ ಬೇಕು ಮತ್ತು ಅದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ ಸಾಮಗ್ರಿ: ಬ್ರೆಡ್, ಒಂದು ಸ್ಪೂನ್ ಕಾರ್ನ ಫ್ಲೋರ್, ಅರ್ಧ ಲೀಟರ್ ಹಾಲು, ನಾಲ್ಕುಸ್ಪೂನ್ ಹಾಲಿನ ಕೆನೆ, 2 ಸ್ಪೂನ್ ಹಾಲಿನ ಪುಡಿ, … Continue reading ಬ್ರೆಡ್ ಮತ್ತು ಹಾಲು ಸೇರಿಸಿ, ಈ ಸ್ವಾದಿಷ್ಟ ಸ್ವೀಟ್ ತಯಾರಿಸಬಹುದು..