‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’

Hubballi political News: ಹುಬ್ಬಳ್ಳಿ: ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರ, ಟಿಆರ್ಪಿಗಾಗಿ ಬಿಜೆಪಿಯವರು ಅಪರೇಷನ್ ಕಮಲದ ಬಗ್ಗೆ ಹೇಳ್ತಿದಾರೆ. ಸರ್ಕಾರ ಬೀಳಸ್ತೀವಿ ಅಂದ ತಕ್ಷಣ ಅವರ TRP ಜಾಸ್ತಿ ಆಗತ್ತೆ. ಆರು ತಿಂಗಳವರೆಗೂ ಸುಮ್ಮನಿರಬೇಕು ತಾನೇ ಎಂದ ಲಾಡ್,100 ದಿನ ಆಗಿಲ್ಲ ಆಗಲೇ ಸರ್ಕಾರ ಬೀಳಸ್ತೀವಿ ಅಂತಿದ್ದಾರೆ. ಸರ್ಕಾರ ಬೀಳಿಸೋದು ಬಿಜೆಪಿಗೆ … Continue reading ‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’