ಬಿಗಿ ಭದ್ರತೆಯಲ್ಲೂ ಬ್ರಿಟನ್ ರಾಣಿ ಎಲಿಜಬೆತ್ ಶವ ಪೆಟ್ಟಿಗೆ ಮುಟ್ಟಲೆತ್ನಿಸಿದ ಭೂಪ..!

International News: ಬ್ರಿಟನ್ ರಾಣಿ ಎಲಿಜಬೆತ್ ಅವರ ಅಂತಿಮ ದರ್ಶನಕ್ಕೆ  ಜಗತ್ತಿನ ಅನೇಕ ರಾಷ್ಟ್ರಗಳಿಂದ ಗಣ್ಯರು ಪಾಲ್ಗೊಂಡಿದ್ದರು. ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ ಅವರ ಶವಪೆಟ್ಟಿಗೆಯ ಕಡೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಆಘಾತಕಾರಿ ಘಟನೆಯ ಹೊಸ ವೀಡಿಯೊ ಹರಿದಾಡುತ್ತಿದೆ. ವೀಡಿಯೋದಲ್ಲಿ ಆ ವ್ಯಕ್ತಿ ಬಾರ್ಡರ್​​ನಿಂದ ಹೊರಬಂದು, ಶವಪೆಟ್ಟಿಗೆಯನ್ನು ಮುಟ್ಟುವ ಮೊದಲು ಕ್ಯಾಟಫಾಲ್ಕ್‌ನ ಮೆಟ್ಟಿಲುಗಳ ಬಳಿ ಓಡಿಹೋದ. ಆಗ ಪೊಲೀಸರು ಆತನನ್ನು ಹಿಡಿದು ನೆಲಕ್ಕೆ ತಳ್ಳಿದ್ದಾರೆ. ನಂತರ ಆತನನ್ನು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ಲಿದ್ದ ಜನರು … Continue reading ಬಿಗಿ ಭದ್ರತೆಯಲ್ಲೂ ಬ್ರಿಟನ್ ರಾಣಿ ಎಲಿಜಬೆತ್ ಶವ ಪೆಟ್ಟಿಗೆ ಮುಟ್ಟಲೆತ್ನಿಸಿದ ಭೂಪ..!