ನನ್ನ ಐದು ವರ್ಷದ ಸಂಸದ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ: ಸಂಸದ ಬಚ್ಚೇಗೌಡ

Chikkaballapura News: ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಚ್ಚೇಗೌಡ, ನನ್ನ ಐದು ವರ್ಷದ ಸಂಸದ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ನನ್ನ ಕ್ಷೇತ್ರ ವ್ಯಾಪ್ತಿ ಬರುವ ಎಲ್ಲಾ ಹಳ್ಳಿಗಳಿಗೂ ಸಮರ್ಪ ಸಮರ್ಪಕವಾಗಿ ಅನುದಾನ ಕೊಟ್ಟಿದ್ದೇನೆ. ಅನಾರೋಗ್ಯದಿಂದ ನೂರಕ್ಕೂ ಹೆಚ್ಚು ಅರ್ಜಿಗಳು ನಮೂನೆ ಆಗಿದ್ದವು. ಪ್ರಮುಖವಾಗಿ ಹೃದಯ, ಕ್ಯಾನ್ಸರ್, ಇನ್ನು ಮುಂತಾದ ರೋಗಿಗಳಿಗೆ ಅರ್ಜಿಗಳು ಬಂದಿದ್ದವು. ಅದರಲ್ಲಿ 60ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುದಾನ ನೀಡಿ ಚಿಕಿತ್ಸೆಗೆ … Continue reading ನನ್ನ ಐದು ವರ್ಷದ ಸಂಸದ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ: ಸಂಸದ ಬಚ್ಚೇಗೌಡ