Light rail: ಬಿ.ಆರ್.ಟಿ.ಎಸ್ ಜೊತೆಗೆ ಆರಂಭವಾಗಲಿದೆ ಲಘು ರೈಲು: ಭಾರತದಲ್ಲಿಯೇ ಮೊದಲ ಪ್ರಯತ್ನ…!
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡಿರುವ ಸರ್ಕಾರ ಈಗ ಮತ್ತೊಂದು ವಿನೂತನ ಪ್ರಯೋಗದ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಚಿಂತನೆ ನಡೆಸಿದೆ. ಹಾಗಿದ್ದರೇ ಏನಿದು ಯೋಜನೆ ಅಂತೀರಾ ತೋರಿಸ್ತಿವಿ ನೋಡಿ.. ಅವಳಿ ನಗರಗಳ ನಡುವೆ ಬಿ.ಆರ್.ಟಿ.ಎಸ್ ಬಸ್ಸಿನ ಜೊತೆಗೆ ಲಘು ರೈಲು ಸಾರಿಗೆಯನ್ನು (light rail transit) ಪರಿಚಯಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು … Continue reading Light rail: ಬಿ.ಆರ್.ಟಿ.ಎಸ್ ಜೊತೆಗೆ ಆರಂಭವಾಗಲಿದೆ ಲಘು ರೈಲು: ಭಾರತದಲ್ಲಿಯೇ ಮೊದಲ ಪ್ರಯತ್ನ…!
Copy and paste this URL into your WordPress site to embed
Copy and paste this code into your site to embed