ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!

Poitical News: ಈಗಾಗಲೇ ರಾಜ್ಯಾದ್ಯಂತ ವಿಪಕ್ಷನಾಯಕನ ಆಯ್ಕೆ  ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಾಗಿ ಅನೇಕ ಚರ್ಚೆಗಳು  ಶುರುವಾಗಿದ್ದು ಯಾರಾಗ್ತಾರೆ ಅನ್ನೋ ಕುತೂಹಲಗಳು ಶುರುವಾಗಿದೆ. ಇದೀಗ ಇದರ ಜೊತೆ ಬಿ.ಎಸ್.ವೈ ಹೊಸದೊಂದು ಸುಳಿವನ್ನು ಕೂಡಾ  ನೀಡಿದ್ದಾರೆ. ಹೌದು  ಇಂದು ಜುಲೈ 5 ರಂದು  ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ಮತ್ತು ವಿಪಕ್ಷನಾಯಕನ ಆಯ್ಕೆ ಬಗ್ಗೆ ಸುಳಿವು ನೀಡಿದ್ದಾರೆ. https://karnatakatv.net/polotical-news-kumarswamy-yadiyurappa/ ಕಾಂಗ್ರಸ್ ಕುಹಕಕ್ಕೆ ಇದೀಗ ಬಿಜೆಪಿ ತೆರೆ ಎಳೆಯಲು ಸಿದ್ಧವಾಗಿವೆ. ಹೈಕಮಾಂಡ್ ನಾಯಕರ ಆಯ್ಕೆಗೆ ಅಭಿಪ್ರಾಯವನ್ನು ತೆಗೆದುಕೊಂಡು … Continue reading ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!