ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜಾಹುಲಿ ಟೀಮ್ ಆ್ಯಕ್ಟಿವ್ ; ರಾಜ್ಯಾದ್ಯಂತ ಬರ ಪ್ರವಾಸ..!
ಬೆಂಗಳೂರು: ಈ ಬಾರಿ ವಾಡಿಕೆಯಷ್ಟು ಮಳೆ ಬಾರದೇ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಒಂದೆಡೆ ಸರ್ಕಾರವೇನೋ ಬರಪೀಡಿತ ತಾಲೂಕುಗಳ ಪಟ್ಟಿ ಮಾಡಿದೆ, ಮತ್ತೊಂದೆಡೆ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಅಂತ ಆರೋಪಿಸುತ್ತಿದೆ. ಈ ನಡುವೆ ವಿಪಕ್ಷ ಬಿಜೆಪಿ ಸಹ ಬರ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂಬ ಆರೋಪ ಜನಸಾಮಾನ್ಯರದ್ದಾಗಿದೆ. ಇದೀಗ ಈ ಆರೋಪ ತೊಡೆದುಹಾಕಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ನವೆಂಬರ್ 3ರಿಂದ ನವೆಂಬರ್ 10ರವರೆಗೆ ರಾಜ್ಯಾದ್ಯಂತ ಬರ ಪ್ರವಾಸ ನಡೆಸಲು … Continue reading ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜಾಹುಲಿ ಟೀಮ್ ಆ್ಯಕ್ಟಿವ್ ; ರಾಜ್ಯಾದ್ಯಂತ ಬರ ಪ್ರವಾಸ..!
Copy and paste this URL into your WordPress site to embed
Copy and paste this code into your site to embed