ಡೆಲಿವರಿ ಬಾಯ್ಸ್ ಗೆ ಬಜೆಟ್ ಭರ್ಜರಿ ಕೊಡುಗೆ…!

Hubballi News: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಅದರಲ್ಲೂ ಈ ಬಾರಿಯ ಬಜೆಟ್ ಎಲ್ಲರ ಕೈಗೆಟಕುವಂತೆ ಮಾಡಿದ್ದು ಡೆಲಿವರಿ ಬಾಯ್ಸ್ ಗೆ ಅತೀವವಾಗಿಯೇ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಮುಂತಾದ ಡೆಲಿವರಿ ಬಾಯ್‌ಗಳಿಗೆ 2 ಲಕ್ಷ ರೂ.ಗಳ ಜೀವವಿಮಾ ಹಾಗೂ 2 ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿ ಒಟ್ಟು 4 ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ … Continue reading ಡೆಲಿವರಿ ಬಾಯ್ಸ್ ಗೆ ಬಜೆಟ್ ಭರ್ಜರಿ ಕೊಡುಗೆ…!