ಬೆಂಗಳೂರಿಗೆ ಭರ್ಜರಿ ಬಜೆಟ್…!

Budget News: 2023ನೇ ರಾಜ್ಯದ ಬಜೆಟ್ ನಲ್ಲಿ ಸಿಎಂ ಬಹುವಾಗಿಯೇ ಬೆಂಗಳೂರಿಗೆ  ಅನುದಾನಗಳ ಸುರಿಮಾಳೆಯನ್ನು ನೀಡಿದ್ದಾರೆ. ಸುಮಾರು 45 ಸಾವಿರ ಕೋಟಿ ರೂಪಾಯಿಯನ್ನೇ ಬೆಂಗಳೂರಿಗಾಗಿ ಮೀಸಲಿಟ್ಟಿದ್ದಾರೆ. ಬಜೆಟ್‌ನಲ್ಲಿ ಬೆಂಗಳೂರಿಗೆ ಸುಮಾರು 45 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ ಸಿದ್ದರಾಮಯ್ಯ ಬೆಂಗಳೂರು ವೈಟ್‌ ಟಾಪಿಂಗ್ , ರಸ್ತೆ ಅಭಿವೃದ್ದಿ ನಗರೋತ್ಥನ, ರಸ್ತೆ, ತಾಜ್ಯ ನಿರ್ವಾಹಣೆ, ರಾಜಕಾಲುವೆ ತೆರವು ಮತ್ತು ದುರಸ್ಥಿಗೆ 30 ಸಾವಿರ ಕೋಟಿ ರೂ. ಮೆಟ್ರೋ , ಬೆಂಗಳೂರು ಉಪನಗರ ರೈಲು ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ … Continue reading ಬೆಂಗಳೂರಿಗೆ ಭರ್ಜರಿ ಬಜೆಟ್…!