ಮದ್ಯ ಪ್ರಿಯರಿಗೆ ಬಿಗ್ ಶಾಕ್​…!

State News: ರಾಜ್ಯದ ಬಜೆಟ್ ಮಂಡನೆಯಿಂದಾಗಿ ಮದ್ಯ ಪ್ರಿಯರಿಗೆ ಬೃಹತ್ ಶಾಕ್ ತಂದೊಡ್ಡಿದೆ. ಅಧಿಕವಾಗಿ ಮದ್ಯ ಮಾರಾಟ ಆಗುತ್ತಿರುವುದನ್ನು ಗಮನಿಸಿದ ಸರಕಾರ ಮದ್ಯದ ಮೇಲೆ ತೆರಿಗೆ ಅಧಿಕವಾಗಿಯೇ ವಿಧಿಸಿದೆ. ಇದು ಮದ್ಯ ಪ್ರಿಯರಿಗೆ ಕೊಂಚ ಬೇಸರ ತಂದೊಡ್ಡಿದೆ. ಮದ್ಯ ಪ್ರಿಯರಿಗೆ ಬಜೆಟ್‌ ಬೇಸರ ತಂದಿದ್ದು, ಮದ್ಯದ ಬೆಲೆಯನ್ನು ಶೇಕಡ 20 ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಶೇ175 ರಿಂದ 185 ಕ್ಕೆ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಒಟ್ಟು 36 ಸಾವಿರ ಕೋಟಿ … Continue reading ಮದ್ಯ ಪ್ರಿಯರಿಗೆ ಬಿಗ್ ಶಾಕ್​…!