ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ : ಪ್ರಧಾನಿ ಮೋದಿ

Budget News: ಬಜೆಟ್ ಮಂಡನೆಯ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ. ಭಾರತದ ಅಭಿವೃದ್ಧಿಗೆ ಇಂದಿನ ಬಜೆಟ್ ಭದ್ರ ಬುನಾದಿಯನ್ನು ಹಾಕಿದೆ.ಬಜೆಟ್ ನಲ್ಲಿ ಹಸಿರು ಕ್ರಾಂತಿಗೆ ಹೆಚ್ಚು ಒತ್ತನ್ನು ನೀಡಲಾಗಿದೆ.ಈ ಬಜೆಟ್ ರೈತರು ಮಧ್ಯಮ ವರ್ಗದವರು  ಹಾಗು ಯುವಸಂಪತ್ತಿಗೆ ಇದು ಪ್ರಯೋಜನಾಕಾರಿ ಪ್ರತಿಯೊಬ್ಬರಿಗೂ ಒಗ್ಗುವಂತಹ ಬಜೆಟ್ ಆಗಿದ್ದು ಮಧ್ಯಮ ವರ್ಗದವರ ಕುರಿತು ವಿಶೇಷ ವಿಚಾರಗಳಿಗೆ ಒತ್ತು ನೀಡಿ ಮಾಡಿದಂತಹ ಬಜೆಟ್ ಆಗಿದೆ ಎಂದು ಮೋದಿ ಹೇಳಿದ್ದಾರೆ. This year's Budget infuses new energy to India's … Continue reading ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ : ಪ್ರಧಾನಿ ಮೋದಿ