ಕಟ್ಟಡದ ಕಿಟಕಿಗೆ ಸಿಲುಕಿ ನರಳಾಡಿದ ಹದ್ದು

ಮಂಡ್ಯ: ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿತ್ತು. ಹಕ್ಕಿಯ ಮೂಕರೊಧನೆ ಕೇಳುವವರು ಯಾರು ಇರಲಿಲ್ಲ. ಇಡೀ ರಾತ್ರಿ ಹದ್ದು ನರಳುತ್ತಾ ನನ್ನ ಜೀವ ಉಳಿಸಿ ಎಂಬಂತೆ ಅರಚುತ್ತಿತ್ತು. ಹಾರಾಡೊ ಹಕ್ಕಿಗೆ ರೆಕ್ಕೆನೆ ಮೂಲ ಆಧಾರ. ಅದೇ ರೆಕ್ಕೆಗೆ ಕುತ್ತು ಬಂದರೆ ಮೂಕ ಪಕ್ಷಿ ಹಾರುವುದಾದರೂ ಹೇಗೆ? ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿದೆ. ಮಂಡ್ಯ ನಗರದ ವಿನೋಬ ರಸ್ತೆಯಲ್ಲಿ ಘಟನೆ ನಡೆದಿದ್ದು, ರಾತ್ರಿಯಿಂದ ಹದ್ದು ತಲೆಕೆಳಗಾಗಿ ನರಳಾಡುತ್ತಿತ್ತು. ಬೆಳಗ್ಗೆ ಹದ್ದಿನ ನರಳಾಟ ಗಮನಿಸಿದ್ದ ಸ್ಥಳೀಯರು … Continue reading ಕಟ್ಟಡದ ಕಿಟಕಿಗೆ ಸಿಲುಕಿ ನರಳಾಡಿದ ಹದ್ದು