ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ನಿಂದ ಬುಲ್ಡೋಜರ್ ಅಟ್ಯಾಕ್

International News:ನಮ್ಮ ಸೇನೆ ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಇನ್ನು ಗಾಜದಲ್ಲಿ ಹಮಾಸ್ ಉಗ್ರರನ್ನು ರಕ್ಷಣೆ ಮಾಡುವವರು ಯಾರೂ ಇಲ್ಲ ಎಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಮಾತನ್ನು, ಅವರ ಸೇನಾ ಪಡೆ ಸತ್ಯ ಮಾಡಿ ತೋರಿಸುತ್ತಿದೆ. ನಿನ್ನೆ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದ, ಇಸ್ರೇಲ್ ಸೇನೆ, ಇಂದು ಗಾಜಾದಲ್ಲಿನ, ಉಗ್ರರ ಎಲ್ಲ ಅಡಗುತಾಣಗಳ ಮೇಲೆ ಬುಲ್ಡೋಜರ್ ಅಟ್ಯಾಕ್ ಮಾಡಿದೆ. ಈ ಮೊದಲೇ ಅಲ್ ಶಿಫಾ ಆಸ್ಪತ್ರೆ, ಉಗ್ರರ ನೆಲೆಯಾಗಿದೆ ಎಂದು … Continue reading ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ನಿಂದ ಬುಲ್ಡೋಜರ್ ಅಟ್ಯಾಕ್