Buffalo: ವಿದ್ಯುತ್ ಕಂಬಕ್ಕೆ ತಗುಲಿ ಎಮ್ಮೆ ಸಾವನ್ನಪ್ಪಿದೆ.
ಹುಬ್ಬಳ್ಳಿ: ಭಾರಿ ಮಳೆಯಿಂದಾಗಿ ನಗರ ಮತ್ತು ಗ್ರಾಮಗಳಲ್ಲಿ ಮರ ಧರೆಗುರುಳಿ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಪ್ರತಿದಿನ ಕೇಳುತ್ತೇವೆ. ಇದು ಮಳೆಗಾಲ ಮುಗಿಯುವವರೆಗೂ ಜನರ ಪರಗಾಟ ತಪ್ಪಿದ್ದಲ್ಲ ಅದೇ ತರ ಬೇರೆ ಬೇರೆ ಪ್ರಾಣಿಗಳು ಸಹ ಮಳೆಗೆ ಬಲಿಯಾಗುತ್ತವೆ. ವಿದ್ಯುತ್ ತಂತಿ ತಗುಲಿ ಎಮ್ಮೆಯೊಂದು ಸಾವನ್ನಪ್ಪಿದ ಘಟನೆ ನಗರದ ಆನಂದನಗರ ಕ್ರಾಸ್ ನ ಇಂಡಿಪಂಪ್ ಬಳಿ ನಡೆದಿದೆ.ಕಳೆದ ಕೆಲವು ದಿನಗಳಿಂದ ನಿರಂತರ ಜಡಿ ಮಳೆಗೆ ವಿದ್ಯುತ್ … Continue reading Buffalo: ವಿದ್ಯುತ್ ಕಂಬಕ್ಕೆ ತಗುಲಿ ಎಮ್ಮೆ ಸಾವನ್ನಪ್ಪಿದೆ.
Copy and paste this URL into your WordPress site to embed
Copy and paste this code into your site to embed