ಬುರ್ಖಾ ಧರಿಸಲಿಲ್ಲವೆಂದು ಪತ್ನಿಯನ್ನೇ ಕೊಂದ..! ಮತ್ತೆ ಲವ್ ಜಿಹಾದ್ ಸದ್ದು..!

Mumbai  News: ಬುರ್ಖಾ  ಧರಿಸಲಿಲ್ಲ ಎಂಬ ಕಾರಣಕ್ಕೆ ಹಾಗೂ ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಿದ ಆರೋಪದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಹಿಂದೂ ಸಮುದಾಯದ ತನ್ನ ಪತ್ನಿ ಗಂಟಲನ್ನು ಸೀಳಿ ಹತ್ಯೆ ಮಾಡಿದ್ದಾನೆ. ಮುಂಬೈನಲ್ಲಿ  ಮತ್ತೊಂದು ಲವ್   ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಕ್ಬಾಲ್ ಮೊಹಮ್ಮದ್ ಶೇಖ್ (36) ಎಂಬಾತ ಪತ್ನಿ ರುಪಾಲಿ ಚಂದನಶಿವೆ (20)ಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಇಕ್ಬಾಲ್ ಸೋಮವಾರ ರಾತ್ರಿ ತನ್ನ ಕೊಲೆ … Continue reading ಬುರ್ಖಾ ಧರಿಸಲಿಲ್ಲವೆಂದು ಪತ್ನಿಯನ್ನೇ ಕೊಂದ..! ಮತ್ತೆ ಲವ್ ಜಿಹಾದ್ ಸದ್ದು..!