ಸಾರಿಗೆ ಇಲಾಖೆ ವಿರುದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ

state news : ಮಂಡ್ಯ KRSTC ಬಸ್ ನಿಲ್ದಾಣದಲ್ಲಿ ಪ್ರತಿಭಟನೆ.ಸಮರ್ಪಕ ಬಸ್ ವ್ಯವಸ್ಥೆಗೆ ವಿದ್ಯಾರ್ಥಿಗಳ ಧರಣಿ. ಮಳವಳ್ಳಿ- ದುಗ್ಗನಹಳ್ಳಿ, ಕಾಡಕೊತ್ತನಹಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಹೆಚ್ಚುವರಿ ಬಸ್ ಗಾಗಿ ಆಗ್ರಹ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ. ಸಮರ್ಪಕವಾಗಿ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ ಹಲವು ಬಾರಿ ಮನವಿ ಕೊಟ್ಟರು ಹೆಚ್ಚುವರಿ ಬಸ್ ನೀಡದ ಇಲಾಖೆ ಸಾರಿಗೆ ಇಲಾಖೆ ವಿರುದ್ದ ಧರಣಿ ಕುಳಿತು ವಿದ್ಯಾರ್ಥಿಗಳ ಆಕ್ರೋಶ ಸ್ಥಳಕ್ಕೆ KSRTC ಡಿಸಿ ಭೇಟಿ ವಿದ್ಯಾರ್ಥಿಗಳ ಮನವಿ ಸ್ವೀಕಾರ ತಕ್ಷಣವೇ ಹೆಚ್ಚುವರಿ ಬಸ್ … Continue reading ಸಾರಿಗೆ ಇಲಾಖೆ ವಿರುದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ