2030 ರವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ಸ್ಥಾನದಲ್ಲಿರುತ್ತದೆ : ಗೌತಮ್ ಅದಾನಿ

ಮುಂಬೈ: 2030 ರವೇಳೆಗೆ ಭಾರತವು ಉದ್ಯಮಶೀಲತೆಯಲ್ಲಿ ಮುಂಚೂಣಿಗೆ ಬರುತ್ತದೆ ಎಂದು ಅದಾನಿ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ  ಗೌತಮ್ ಅದಾನಿ ಹೇಳೀದ್ದಾರೆ. ಮುಂಬೈನಲ್ಲಿ ಇಂದು ನಡೆದ ವರ್ಲ್ಡ್ ಕಾಂಗ್ರೆಸ್ ಆಫ್ ಅಕೌಂಟೆಂಟ್ಸ್ ಸಮಾವೇಶದಲ್ಲಿ ಹೇಳಿದ್ದಾರೆ. ಭಾರತವು 2030ರ ಅಂತ್ಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು. ವೋಟರ್ ಐಡಿ ಅಕ್ರಮ ಆರೋಪ : ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ಸ್ಟಾರ್ಟ್ ಅಪ್ ಗಳ ಸಂಖ್ಯೆಯು ಭಾರತದಲ್ಲಿ ವೆಂಚರ್ ಕ್ಯಾಪಿಟಲ್  ಫಂಡಿಂಗ್ ಗೆ ಕಾರಣವಾಗುತ್ತದೆ … Continue reading 2030 ರವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ಸ್ಥಾನದಲ್ಲಿರುತ್ತದೆ : ಗೌತಮ್ ಅದಾನಿ