BVB College: ಸೀಟ್ ನೀಡಬೇಕೆಂದು ಅಗ್ರಹಿಸಿ ಭಗತ್ ಸಿಂಗ್ ಸೇವಾ ಸಮಿತಿಯಿಂದ ಪ್ರತಿಭಟನೆ..!

ಹುಬ್ಬಳ್ಳಿ :ಕರ್ನಾಟಕ ಸರ್ಕಾರ ತನ್ನ ಅನುದಾನಿತ ೨೪೦ ಸರ್ಕಾರಿ ಸೀಟ್ ಗಳನ್ನು ಬಿ.ವಿ‌.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿಗೆ ನೀಡಬೇಕು ಎಂದು ಆಗ್ರಹಿಸಿ ನಗರದ ವಿದ್ಯಾನಗರದ ಬಿವಿಬಿ ಕಾಲೇಜ್ ಬಳಿ ಭಗತ್ ಸಿಂಗ್ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿವಿಬಿ ಇಂಜಿನಿಯರಿಂಗ್ ಕಾಲೇಜು ಈ ಹಿಂದೆ ಇದ್ದ ನಿಯಮಾವಳಿಗಳನ್ನು ಪಾಲಿಸಬೇಕು, ಹು-ಧಾ ಮತ್ತು ಕರ್ನಾಟಕದ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುದಾನಿತ ಸೀಟ್ ಗಳನ್ನು ನೀಡಬೇಕು. ಸರ್ಕಾರಿ ಅನುದಾನಿತ ಸಿಬ್ಬಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನವನ್ನು ಕೂಡಲೇ … Continue reading BVB College: ಸೀಟ್ ನೀಡಬೇಕೆಂದು ಅಗ್ರಹಿಸಿ ಭಗತ್ ಸಿಂಗ್ ಸೇವಾ ಸಮಿತಿಯಿಂದ ಪ್ರತಿಭಟನೆ..!