‘ಮೊದಲೆಲ್ಲ ಸಿದ್ದರಾಮಯ್ಯನವರಿಗೆ ಜಿಲಿಬಿ ಕಂಡ್ರೆ ಆಗ್ತಿರ್ಲಿಲ್ಲ’-ಜಿಲಿಬಿ ಅಂದ್ರೇನು..?

ಹಾಸನ: ಲಿಂಗಾಯತ ಸಿಎಂಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ‌ ರಾಜ್ಯಭಾರ ಮಾಡಿದ ನಿಜಲಿಂಗಪ್ಪನವರಿಗೆ, ವೀರೇಂದ್ರ ಪಾಟೀಲ್ ರಿಗೆ ಅವರು ಅಪಮಾನ ಮಾಡ್ತಿದ್ದಾರೆ. ಇತಿಹಾಸ ಮರೆತಿದ್ದಾರೆ ಅಂತಾ ಕಾಣ್ಸುತ್ತೆ. ಪಾಟೀಲ್ ರು, ನಿಜಲಿಂಗಪ್ಪನವರಾಗಲೀ ಕಾಂಗ್ರೆಸ್ ನಲ್ಲಿದ್ದಿದ್ದು. ಆ ಮೂಲಕ ಅವರು ಕಾಂಗ್ರೆಸ್ ಅನ್ನೇ ಅಪಮಾನ ಮಾಡೋ ಕೆಲಸ ಮಾಡ್ತಿದ್ದಾರೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಮಾತಾಡ್ತಾ ಇದ್ದಾರೆ. ಅದು … Continue reading ‘ಮೊದಲೆಲ್ಲ ಸಿದ್ದರಾಮಯ್ಯನವರಿಗೆ ಜಿಲಿಬಿ ಕಂಡ್ರೆ ಆಗ್ತಿರ್ಲಿಲ್ಲ’-ಜಿಲಿಬಿ ಅಂದ್ರೇನು..?