ಹೊಟೇಲ್ ಶೈಲಿಯಲ್ಲಿ ಮನೆಯಲ್ಲೇ ತಯಾರಿಸಿ ಕ್ಯಾಬೇಜ್ ಮಂಚೂರಿಯನ್..

ಸಂಜೆಯಾದ ಬಳಿಕ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಅನ್ನಿಸಿದಾಗ, ಅದೇ ಬಜ್ಜಿ ಬೋಂಡಾ ಮಾಡುವ ಬದಲು ಕ್ಯಾಬೇಜ್ ಮಂಚೂರಿ ಮಾಡಿ ಸವಿಯಬಹುದು. ಇಂದು ನಾವು ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ..?ಮತ್ತು ಅದನ್ನ ಮಾಡಲು ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚನ್ನ ಕಡಿಮೆ ಮಾಡುವುದು ಹೇಗೆ..? ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ತುರಿದ ಕ್ಯಾಬೇಜ್, ಅರ್ಧ ಕಪ್ … Continue reading ಹೊಟೇಲ್ ಶೈಲಿಯಲ್ಲಿ ಮನೆಯಲ್ಲೇ ತಯಾರಿಸಿ ಕ್ಯಾಬೇಜ್ ಮಂಚೂರಿಯನ್..