ಮನೆಯಲ್ಲೇ ತಯಾರಿಸಿ ರುಚಿಕರ ಕ್ಯಾಬೇಜ್ ವಡೆ..

ಹಲವು ರೋಗಗಳು ಹರಡುತ್ತಿರುವ ಈ ಕಾಲದಲ್ಲಿ ಹಲವರು ಸ್ಟ್ರೀಟ್ ಫುಡ್ ತಿನ್ನುವುದನ್ನ ಕಡಿಮೆ ಮಾಡುತ್ತಿದ್ದಾರೆ. ಮನೆಯಲ್ಲೇ ಹಲವು ರೆಸಿಪಿಗಳನ್ನು ಕಲಿತು, ಟ್ರೈ ಮಾಡುತ್ತಿದ್ದಾರೆ. ಹಾಗಾಗಿ ನಾವಿಂದು ಮನೆಯಲ್ಲೇ ರುಚಿಕರ ಕ್ಯಾಬೇಜ್ ವಡೆ ಮಾಡುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ.. ಬೇಕಾಗುವ ಸಾಮಗ್ರಿ:  ಒಂದು ಬೌಲ್ ಕಡಲೆ ಹಿಟ್ಟು ಅರ್ಧ ಬೌಲ್ ಅಕ್ಕಿ ಹಿಟ್ಟು, ನಾಲ್ಕು ಸ್ಪೂನ್ ಕಾರ್ನ್ ಫ್ಲೋರ್, ಒಂದು ಕಪ್ ಕ್ಯಾಬೇಜ್, ಚಿಟಿಕೆ ವೋಮ, ಜೀರಿಗೆ, … Continue reading ಮನೆಯಲ್ಲೇ ತಯಾರಿಸಿ ರುಚಿಕರ ಕ್ಯಾಬೇಜ್ ವಡೆ..