ಇಂಥ ವಿಷಯಗಳನ್ನ ಮಾತ್ರ ಯಾರಲ್ಲಿಯೂ ಹೇಳಬೇಡಿ..

ಕೆಲವು ವಿಷಯಗಳನ್ನು ನಾವು ಯಾರಲ್ಲಿಯೂ ಹೇಳುವಂತಿಲ್ಲ. ಯಾಕಂದ್ರೆ ಆ ಮಾತನ್ನೇ ಹಿಡಿದುಕೊಂಡು, ಅವರು ನಿಮ್ಮ ಮನಸ್ಸನ್ನು ನೋಯಿಸಬಹುದು. ಹಾಗಾಗಿ ತಂದೆ, ತಾಯಿ, ಮಡದಿ, ಪತಿ ಯಾರ ಬಳಿಯೂ ಕೂಡ ನೀವು ಕೆಲವು ವಿಷಯಗಳನ್ನು ಹೇಳುವ ಹಾಗಿಲ್ಲ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಯಾರಲ್ಲಿಯೂ ಹೇಳಬಾರದು ಅಂತಾ ಚಾಣಕ್ಯರು ಹೇಳಿದ್ದಾರೆಂದು ತಿಳಿಯೋಣ ಬನ್ನಿ.. ಆರೋಗ್ಯ ಸಮಸ್ಯೆ. ನಿಮಗೇನಾದ್ರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ, ಅದು ನಿಮಗೊಬ್ಬರಿಗೆ ಗೊತ್ತಿರಲಿ. ನೀವು ನಿಮ್ಮ ಪರಿಚಯದ ವೈದ್ಯರ ಬಳಿ ಹೋಗಿ, ಆ … Continue reading ಇಂಥ ವಿಷಯಗಳನ್ನ ಮಾತ್ರ ಯಾರಲ್ಲಿಯೂ ಹೇಳಬೇಡಿ..