Crypto currency; ಚಿಕ್ಕ ವಯಸ್ಸಿಗೆ ಕೋಟಿಗಟ್ಟಲೆ ಹಣ ಕಳೆದುಕೊಂಡ ಯುವಕ..!ಎಷ್ಟು ಗೊತ್ತಾ?

ಕ್ಯಾಲಿಫೋನಿಯಾ: ನಿಮ್ಮ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಎಷ್ಟು ಸುರಕ್ಷಿತ ಎಂಬುದು ನಿಮ್ಮ ಮೇಲಿನ ಅನುಭವಕ್ಕೆ ಬಿಟ್ಟಿದ್ದು  ಆದರೆ ಕ್ಯಾಲಿಪೋರ್ನಿಯಾದ ಆರೆಂಜ್ ಕೌಂಟಿಯ ನಿವಾಸಿ ಎಥಾನ್ ನ್ಗುನ್ಲಿ ಎನ್ನುವ 22 ರ ತರುಣ ಗೂಗಲ್ ಉದ್ಯೋಗಿ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿ ಒಂದು ಕೋಟಿಗೂ ಹೆಚ್ಚಿನ ಪಿಂಚಣಿ ಹಣ ಎರಡು ನಿವೇಶನ ಜೊತೆಗೆ 67ಲಕ್ಷ ರೂ ನಗದು ಹಣವನ್ನು ಕಳೆದುಕೊಂಡಿದ್ದಾನೆ. ಮೊದಲಿಗೆ ಪೋಷಕರ ನೆರವಿನೊಂದಿgಎ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೊಡಿಗೆ ಮಾಡಿದ್ದ ಯುವಕ ನಂತರದಲ್ಲಿ ಸಾಲದ … Continue reading Crypto currency; ಚಿಕ್ಕ ವಯಸ್ಸಿಗೆ ಕೋಟಿಗಟ್ಟಲೆ ಹಣ ಕಳೆದುಕೊಂಡ ಯುವಕ..!ಎಷ್ಟು ಗೊತ್ತಾ?