ಬಿಲ್ವಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ..?

Spiritual: ಬಿಲ್ವಪತ್ರೆ ಎಂದರೆ ಶಿವನಿಗೆ ಬಹುಪ್ರಿಯವಾದ ಎಲೆಯಾಗಿದೆ. ಬಿಲ್ವಪತ್ರೆ ಹಾಕಿ, ಶಿವನಲ್ಲಿ ಪ್ರಾರ್ಥಿಸಿದರೆ, ನೀವೇನು ಬೇಡುತ್ತಿರೋ, ಶಿವ ಅದನ್ನು ನಿಮಗೆ ನೀಡುತ್ತಾನೆಂದು ಹೇಳಲಾಗುತ್ತದೆ. ಆದರೆ ಬಿಲ್ವಪತ್ರೆಯನ್ನು ಮನೆಯ ಬಳಿ ನೆಡಬಹುದಾ..? ಇದು ಒಳ್ಳೆಯದ್ದೋ..? ಕೆಟ್ಟದ್ದೋ..? ಈ ಗಿಡ ಮನೆಯ ಬಳಿ ನೆಟ್ಟರೆ ಅದರಿಂದ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಿಲ್ವಪತ್ರೆ ಮರವನ್ನು ಮನೆಯ ಬಳಿ ನೆಟ್ಟರೆ ತುಂಬಾ ಒಳ್ಳೆಯದು. ಬಿಲ್ವಪತ್ರೆ ಎಂದರೆ, ಲಕ್ಷ್ಮೀಯ ಪ್ರತೀರೂಪ. ಲಕ್ಷ್ಮೀಯೇ ಬಿಲ್ವಪತ್ರೆಯಾಗಿ, ಶಿವನಿಗೆ ಅರ್ಪಿತವಾಗುತ್ತಾಳೆ. ಹಾಗಾಗಿ ಮನೆಯ … Continue reading ಬಿಲ್ವಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ..?