ಎದೆಹಾಲು ಉಣಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾ..?
Health Tips: ನಾವು ಈಗಾಗಲೇ ಸ್ತನಪಾನ ಮಾಡಿಸುವುದರಿಂದ ತಾಯಿಯ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಿದ್ದೇವೆ. ಅಲ್ಲದೇ, ಶಿಶುವಿಗೆ ಸ್ತನಪಾನ ಎಷ್ಟು ಮುಖ್ಯ ಎಂಬ ಬಗ್ಗೆಯೂ ಹೇಳಿದ್ದೇವೆ. ಅದೇ ರೀತಿ ಎದೆಹಾಲು ಉಣಿಸುವುದರಿಂದ ನಾವು ಕ್ಯಾನ್ಸರ್ ಬರುವುದನ್ನು ಕೂಡ ತಡೆಗಟ್ಟಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಈ ವಿಷಯದ ಬಗ್ಗೆ ಡಾ.ಶಿವಕುಮಾರ್ ಉಪ್ಪಳ ಮಾತನಾಡಿದ್ದು, ಎದೆಹಾಲುಣಿಸುವ ಲಾಭದ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಯಿ ಮಗುವಿಗೆ ಯಾಕೆ ಸ್ತನಪಾನ ಮಾಡಿಸಬೇಕು ಅಂದ್ರೆ, ಮಗುವಿನ ಬೆಳವಣಿಗೆಗೆ ಬೇಕಾದ ಅತ್ಯುತ್ತಮ ಆಹಾರವೆಂದರೆ … Continue reading ಎದೆಹಾಲು ಉಣಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾ..?
Copy and paste this URL into your WordPress site to embed
Copy and paste this code into your site to embed