ನಟರಾಜಸ್ವಾಮಿ ಮೂರ್ತಿಯನ್ನು ಮನೆಯಲ್ಲಿ ಇಡಬಹುದೇ..? ಯಾವ ಮೂರ್ತಿಗಳ ಪೂಜೆ ನಿಷಿದ್ಧ ಎಂದು ತಿಳಿದುಕೊಳ್ಳೋಣ..!

ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಪೂಜೆ, ಪುನಸ್ಕಾರ, ಉಪವಾಸ ಮತ್ತು ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅನೇಕ ಜನರು ತಮ್ಮ ಪೂಜಾ ಕೊಠಡಿಯಲ್ಲಿ ವಿವಿಧ ರೂಪಗಳಲ್ಲಿರುವ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ ಮನೆಯಲ್ಲಿ ಕೆಲವು ರೀತಿಯ ವಿಗ್ರಹಗಳನ್ನು ಪೂಜಿಸುವುದು ಅಥವಾ ಪ್ರತಿಷ್ಠಾಪಿಸುವುದು ನಿಷೇದವೆಂದು ನಿಮಗೆ ಗೊತ್ತೇ ..? ಈ ನಿಷಿದ್ಧ ವಿಗ್ರಹಗಳನ್ನು ಮನೆಯಲ್ಲಿ ಅಥವಾ ಪೂಜಾ ಕೊಠಡಿಗಳಲ್ಲಿ ಇಡುವುದರಿಂದ ಅನೇಕ ಸಮಸ್ಯೆಗಳು ಮತ್ತು ಅಶುಭ ಘಟನೆಗಳು ಉಂಟಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಈ ವಿಗ್ರಹಗಳನ್ನು ಪೂಜಿಸಿದರೆ ಮನೆಯಲ್ಲಿ … Continue reading ನಟರಾಜಸ್ವಾಮಿ ಮೂರ್ತಿಯನ್ನು ಮನೆಯಲ್ಲಿ ಇಡಬಹುದೇ..? ಯಾವ ಮೂರ್ತಿಗಳ ಪೂಜೆ ನಿಷಿದ್ಧ ಎಂದು ತಿಳಿದುಕೊಳ್ಳೋಣ..!