Canada:ಬಹುಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿರುವ ಕೆನಡಾ ಪ್ರಧಾನಿ
ಅಂತರಾಷ್ಟ್ರೀಯ ಸುದ್ದಿ: ಹೌದು ಸ್ನೇಹಿತರೆ ಕೆನಾಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೋ ಅವರು ಮತ್ತು ತಮ್ಮ ಪತ್ನಿ ಸೋಫಿ ಗ್ರಗೋರಿಯಾ ಇಬ್ಬರ ನಡುವೆ ಬಿರುಕು ಉಂಟಾಗಿದ್ದು ತಮ್ಮ ಹದಿನೆಂಟು ವರ್ಷದ ದಾಂಪತ್ಯ ಜೀವನವನ್ನು ವಿಚ್ಚೇದನದೊಂದಿಗೆ ಅಂತ್ಯ ಹಾಡಲಿದ್ದಾರೆ. 2005 ರಲ್ಲಿ ದಾಂಪತ್ಯ ಜಿವನಕ್ಕೆ ಕಾಲಿಟ್ಟಿರುವ ದಂಪತಿಗಳಿಗೆ 15, 14, ಮತ್ತು9 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ.ಇಬ್ಬರ ಮದ್ಯೆ ಬಿರುಕು ಬಂದಾಗಿನಿಂದ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ 2015 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಬೆಳವಣಿಗೆಯು ಜಸ್ಟಿನ್ ಟ್ರುಡೊಗೆ … Continue reading Canada:ಬಹುಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿರುವ ಕೆನಡಾ ಪ್ರಧಾನಿ
Copy and paste this URL into your WordPress site to embed
Copy and paste this code into your site to embed